OUR STAFF

Wednesday, November 13, 2024

 


ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕ ಉಡುಪಿ,






ಮಕ್ಕಳ ದಿನಾಚರಣೆಯ ಶುಭಾಶಯಗಳು 

बालदिवस का शुभ कामनाएँ

ಮಕ್ಕಳ ದಿನಾಚರಣೆ ವಿಶೇಷ ದಿನವಾಗಿದ್ದು, ಮಕ್ಕಳ ಹಕ್ಕುಗಳು, ಆರೈಕೆ ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲು ಭಾರತದಾದ್ಯಂತ ಆಚರಿಸಲಾಗುತ್ತದೆ. ಇದನ್ನು ಪ್ರತಿವರ್ಷ ನವೆಂಬರ್ ೧೪ ರಂದು ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರಿಗೆ ಗೌರವವಾಗಿ ಆಚರಿಸಲಾಗುತ್ತದೆ, ಮಕ್ಕಳಲ್ಲಿ ಚಾಚಾ ನೆಹರೂ ಎಂದು ಪ್ರೀತಿಯಿಂದ ಕರೆಯುತ್ತಾರೆ, ಅವರು ಮಕ್ಕಳು ಶಿಕ್ಷಣವನ್ನು ಪೂರೈಸಬೇಕೆಂದು ಸಲಹೆ ನೀಡಿದರು. ಇಂದು, ಭಾರತದಾದ್ಯಂತ ಮಕ್ಕಳಿಗಾಗಿ ಅನೇಕ ಶೈಕ್ಷಣಿಕ ಮತ್ತು ಪ್ರೇರಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

Tuesday, October 1, 2024

ಬೆಂಗಳೂರು:

 ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕದ ಅಧ್ಯಾಪಕ ಶ್ರೀ ಡಾ. ರವೀಂದ್ರ ಕುಮಾರ್ ರವರಿಗೆ ರಾಜ್ಯ ಹಿಂದಿ ರತ್ನ ಪ್ರಧಾನ .                 


ಕರ್ನಾಟಕ ರಾಜ್ಯ ಹಿಂದಿ ಶಿಕ್ಷಕರ ಸಂಘ ಬೆಂಗಳೂರು ಜಿಲ್ಲಾ ಘಟಕ ಬೆಂಗಳೂರು ದಕ್ಷಿಣ , ಬೆಂಗಳೂರು ಗ್ರಾಮಾಂತರ , ಬೆಂಗಳೂರು ಉತ್ತರ ಸಹಯೋಗದೊಂದಿಗೆ ಶಿಕ್ಷಕರ ಸದನ ಬೆಂಗಳೂರು ಇಲ್ಲಿ ಒಂದು ದಿನದ ಸಮ್ಮೇಳನ ನಡೆಯಿತು. ಪ್ರತಿ ವರ್ಷ ಕೊಡಮಾಡುವ ರಾಜ್ಯ ಹಿಂದಿ ರತ್ನ ಪ್ರಶಸ್ತಿಯನ್ನ ಕೆಪಿಎಸ್ ಹಿರಿಯಡ್ಕ  

ಇಲ್ಲಿನ ಹಿಂದಿ ಭಾಷಾ ಅಧ್ಯಾಪಕರಾದ ಶ್ರೀ ಡಾ. ರವೀಂದ್ರ ಕುಮಾರ್ ರವರಿಗೆ ರಾಜ್ಯ ಹಿಂದಿ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕಮದಲ್ಲಿ ಕರ್ನಾಟಕ ರಾಜ್ಯ ವೈದ್ಯಕಿಯ ಮತ್ತು ಶಿಕ್ಷಣ ಸಚಿವರಾದ ಶ್ರೀ ದಿನೇಶ ಗುಂಡೂರಾವ್ ಶಾಸಕರಾದ ಪುಟ್ಟಣ್ಣ ಕರ್ನಾಟಕ ರಾಜ್ಯ ಸರಕಾರಿ ನೌಕರರ ರಾಜಾಧ್ಯಕ್ಷವಾದ ಸಿ.ಎಸ್ ಷಡಾಕ್ಷರಿ ರಾಜ್ಯ ಸಹ ಶಿಕ್ಷರ ಅಧ್ಯಕ್ಷರಾದ ಸಿದ್ದ ಬಸಪ್ಪ ಮುಂತಾದವರು ಉಪಸ್ಥಿತರಿದ್ದರು

Tuesday, September 24, 2024

SA -1 2024

                                               SSLC-2024  SA 1 ANSWER KEY 


1. FIRST LANGUAGE KANNADA          ಪ್ರಥಮ ಭಾಷೆ ಕನ್ನಡ

2.SECOND LANGUAGE ENGLISH

ದ್ವಿತೀಯ ಭಾಷೆ ಇಂಗ್ಲಿಷ್

3. THIRD LANGUAGE HINDI

ತೃತೀಯ ಭಾಷೆ ಹಿಂದಿ तृतीय भाषा हिन्दी

4. MATHEMATICS - KANNADA VERSION

ಗಣಿತ -  ಕನ್ನಡ ಮಾಧ್ಯಮ

5. MATHEMATICS - ENGLISH VERSION

ಗಣಿತ - ಇಂಗ್ಲೀಷ್ ಮಾಧ್ಯಮ 

6. SCIENCE - KANNADA VERSION

ವಿಜ್ಞಾನ - ಕನ್ನಡ ಮಾಧ್ಯಮ

7. SCIENCE - ENGLISH VERSION

ವಿಜ್ಞಾನ - ಇಂಗ್ಲೀಷ್ ಮಾಧ್ಯಮ

8. SOCIAL SCIENCE - KANNADA VERSION

ಸಮಾಜ ವಿಜ್ಞಾನ - ಕನ್ನಡ ಮಾಧ್ಯಮ

9. SOCIAL SCIENCE - ENGLISH VERSION

ಸಮಾಜ ವಿಜ್ಞಾನ - ಇಂಗ್ಲೀಷ್ ಮಾಧ್ಯಮ


Monday, September 16, 2024

हिन्दी


हिन्दी दिवस २०२५






हिन्दी दिवस प्रत्येक वर्ष 14 सितम्बर को मनाया जाता है। 14 सितम्बर 1949 को ही संविधान सभा ने यह निर्णय लिया था कि हिन्दी केन्द्र सरकार की आधिकारिक भाषा होगी। चूंकि भारत मे अधिकतर क्षेत्रों में हिन्दी भाषा बोली जाती थी, इसलिए हिन्दी को राजभाषा बनाने का निर्णय लिया और इसी निर्णय के महत्व को प्रतिपादित करने तथा हिन्दी को प्रत्येक क्षेत्र में प्रसारित करने के लिये वर्ष 1953 से पूरे भारत में 14 सितम्बर को प्रतिवर्ष हिन्दी-दिवस के रूप में मनाया जाता है। स्वतन्त्रता प्राप्ति के बाद हिन्दी को आधिकारिक भाषा के रूप में स्थापित करवाने के लिए काका कालेलकर, हजारीप्रसाद द्विवेदी, सेठ गोविन्ददास आदि साहित्यकारों को साथ लेकर व्यौहार राजेन्द्र सिंह ने अथक प्रयास किये।
संविधान कि आठवीं अनुसूची में कुल 22 भाषाएँ सम्मिलित हैं। हिन्दी साहित्य में जिन 22 बोलियों की आप कर रहे हैं वो 22 बोलियों नही 22 भाषाएँ हैं। उन 22 भाषाओँ में :- हिन्दी, गुजराती जैसी भाषाएँ आती है। परन्तु यहाँ सिर्फ हिन्दी भाषा की बात हो रही है, जिसमे हिन्दी की पाँच उपभाषाएँ, 18 बोलियाँ हैं।



हिन्दी लचीली भाषा है।
हिंदी से उदार और लचीली भाषा पूरे विश्व में कोई नहीं है। अपने वृहद और समृद्ध शब्दकोष से इसने पूरे विश्व में अपनी सफलता और स्वीकार्यता सिद्ध की है।


पहेली: पैर नहीं है, पर चलती रहती, दोनों हाथों से अपना मुँह पोंछती रहती ।

जवाब: घड़ी

प्रश्न: मुझे रात में जागना और दिन में सोना पसंद है। मैं क्या हूँ?
उत्तर: उल्लू।

प्रश्न: क्या तोड़ना होगा, तभी आप इसका उपयोग कर सकते हैं?
उत्तर: अंडा

बोल नहीं पाती हूँ मैं,

और सुन नहीं पाती |

बिना आँखों के हूँ अंधी,

पर सबको राह दिखाती |

पुस्तक

बीच कटे तो रिश्ते का नाम |

आखिरी कटे तो सब खाए, 

भारत के तीन तरफ दिखाए |


सागर

 

3. शुरू कटे तो कान कहलाऊँ,

बीच कटे तो मन बहलाऊँ |

परिवार की मैं करूँ सुरक्षा

बारिश, आँधी, धूप से रक्षा |


मकान

 


4. सोने की वह चीज है,

पर बेचे नहीं सुनार |

मोल तो ज्यादा है नहीं,

 बहुत है उसका भार |

 चारपाई

 

5. नकल उतारे सुनकर वाणी,

चुप-चुप सुने सभी की कहानी |

नील गगन है इसको भाए,

चलना क्या उड़ना भी आए |

तोता 
प्रश्न: तुम मुझे काटते हो, टुकड़े करते हो, टुकड़े-टुकड़े करते हो और इस दौरान तुम रोते हो। मैं क्या हूँ?
उत्तर: एक प्याज।







 

Friday, September 13, 2024



 ಶೀರ್ಷಿಕೆ: ಮುಂಜಾನೆಯ ಕನಸು

ಚುಮು ಚುಮು ನಸುಕಿನಲಿ 

ಗಾಢವಾದ  ಆಳ ನಿದ್ರೆಯಲಿ 

ಸುಂದರ ಕನಸು ಬೀಳುತಲಿ 

ಮಯೆಲ್ಲಾ ಬಿಸಿಯಾಗಿ ರೋಮಾಂಚನದಲಿ 


ಗಟ್ಟಿಯಾಗಿ ಆಲಂಗಿಸಿದಂತೆ 

ಬಿಸಿಯುಸಿರು ತಾಕುವಂತೆ 

ಅಪ್ಪಿದೆ ಚಳಿಗೆ ಹೊದಿಕೆಯತೆ 

ನಾನು ನಾಚಿ ನೀರಾದಂತೆ 


ಜೀವದ ಜೊತೆಗಾರನಾಗಿ 

ಎನ್ನ ಬಾಳ ಸಂಗಾತಿಯಾಗಿ 

ಮನ ಮೆಚ್ಚಿದ ಹುಡುಗನಾಗಿ 

ನೀ ಬಂದೆ ಮಾಯಗಾರನಾಗಿ 


ಹೀಗೆ ಮನದಲ್ಲಿ ಬೀಳುವುದು ಕನಸು 

ಅದು ನಿಜವಾದರೆ ಸೊಗಸಾದ ನನಸು 

ಆಗಬೇಕೆಂದು ಬಯಸಿತು ಮನಸು 

ಅವನಿಚ್ಛೆ ಏನಿದೆಯೋ ಅದೇ ಅಲ್ಲವೇ ನಿಜಗನಸು 

---- Dr.Ravindra kumar


Wednesday, April 17, 2024

ಭಜನೆಗಳು bhajans

 




1. ಭಜನೆಗಳು bhajanegalu  👈ಇಲ್ಲಿ ಕ್ಲಿಕ್ ಮಾಡಿರಿ 

2. ಕನ್ನಡ ಭಜನೆಗಳು kannada bhajanegalu  👈ಇಲ್ಲಿ ಕ್ಲಿಕ್ ಮಾಡಿರಿ 

Friday, March 15, 2024

ರಾಜೀವನಗರದಲ್ಲಿ ಚಿಣ್ಣರ ಕಲರವ




 

ರಾಜೀವ ನಗರದಲ್ಲಿ ಚಿಣ್ಣರ ಕಲರವ 
ಕನ್ನಡ ನುಡಿ ಕಂದ ಚಿಲಿಪಿಲಿ ಶ್ರೀಗಂಧ!!
ಮಾರ್ಚ್ 15, ರಾಜೀವನಗರ: 
ಪ್ರಾಥಮಿಕ ಶಾಲಾ ಅಸ್ಥಿತ್ವವನ್ನು ಉಳಿಸಿ ಬೆಳೆಸುವಲ್ಲಿ, ಮಕ್ಕಳ ದಾಖಲಾತಿಗೆ ಪೂರಕವಾದ ಅಂಗನವಾಡಿ ಪುಟಾಣಿಗಳ ಕಮ್ಮಟದ  
ಆಯೋಜನೆ ಶ್ಲಾಘನೀಯವಾಗಿದೆ. ಗ್ರಾಮೀಣ ಪರಿಸರದ ಅಂಗನವಾಡಿ ಮಕ್ಕಳನ್ನು ಒಂದೆಡೆ ಸೇರಿಸಿ, ಮಕ್ಕಳ ಮನಸ್ಸನ್ನು ಪ್ರೀತಿಯಿಂದ ಗೆಲ್ಲಬೇಕು ಆಗ ಮಾತ್ರ ಮಕ್ಕಳ ಸುಧಾರಣೆ ಸಾಧ್ಯ ಮತ್ತು ಕನ್ನಡ ಶಾಲೆ ಉಳಿಸಲು ಸಾಧ್ಯ ಎಂದು ಸಾಕ್ಷರತಾ ಮತ್ತು ಶಾಲಾ ಶಿಕ್ಷಣ ಇಲಾಖೆ DDPI ಮಾನ್ಯ ಗಣಪತಿ ಕೆ ಇವರು  ಕನ್ನಡ ನುಡಿ ಕಂದ ಚಿಲಿಪಿಲಿ ಶ್ರೀಗಂಧ ಕಮ್ಮಟವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಪ್ರಕಾಶ್ ಶೆಣೈ ಪರ್ಕಳ, ಶ್ರೀ ಗುರುಮೂರ್ತಿ ಉಪನ್ಯಾಸಕರು ಎಂಐಟಿ ಮಣಿಪಾಲ,
ಶ್ರೀಮತಿ ವಂದನಾ ರೈ ರಾಜ್ಯ ಸಂಪನ್ಮೂಲ ವ್ಯಕ್ತಿಗಳು, ಕಾರ್ಕಳ, ಶ್ರೀಮತಿ ಹರಿಣಾಕ್ಷಿ ದಿವಾಕರ್ ಶೆಟ್ಟಿ ಅಲೆವೂರು, ಶ್ರೀ ಶಂಕರ್ ದಾಸ್ ಜನಪದ
ಕಲಾವಿದರು, ಶ್ರೀ ಉಪೇಂದ್ರ ನಾಯಕ್,
ಶ್ರೀ ಪ್ರಕಾಶ್ ಪ್ರಭು, ಶ್ರೀ ರವೀಂದ್ರ ಕುಮಾರ್, ಭಾಗವಹಿಸಿದ್ದರು.
ಅಧ್ಯಕ್ಷತೆಯನ್ನು ಶ್ರೀ ರವಿ .ಕೆ ಎಸ್.ಡಿ.ಎಂ.ಸಿ ವಹಿಸಿದ್ದರು.
ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಬಾಲಕೃಷ್ಣ.ಪಿ
ಸ್ವಾಗತಿಸಿದರು. ಶ್ರೀ ಕೃಷ್ಣ ನಾಯಕ್ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು ವಂದಿಸಿದರು.
ಶ್ರೀಮತಿ ಸತ್ಯವತಿ ಮತ್ತು ಶ್ರೀ ಎಸ್ ಎಸ್ ಪ್ರಸಾದ್ ಕಾರ್ಯಕ್ರಮ ಸಂಯೋಜಿಸಿದರು.














2024-25 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸ್ವಾಗತ


ತಮ್ಮ ಮಕ್ಕಳನ್ನು ನಮ್ಮ ನಿಮ್ಮ ಶಾಲೆಗೆ ಕಳುಹಿಸಿ
ದಾಖಲಿಸಿ...

Wednesday, February 21, 2024

ಎಸ್ ಎಸ್.ಎಲ್ . ಸಿ ಮಕ್ಕಳ ಮನೆ ಭೇಟಿ

 ರಾಜೀವನಗರ :  ದಿನಾಂಕ 21.02.2024 ರಂದು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಮನೆ ಭೇಟಿ ಕಾರ್ಯಕ್ರಮ  ಹಮ್ಮಿಕೊಂಡಿತ್ತು.  ನಮ್ಮ ಸಂಸ್ಥೆಗೆ ಮತ್ತು ವಿದ್ಯಾರ್ಥಿಗಳ ಮನೆ ಬೇಟಿ ಮಾಡಿದ ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಗಳು 10ನೇ ತರಗತಿ ವಿದ್ಯಾರ್ಥಿಗಳಿಗೆ how to face exam? ಎಂಬ ಬಗ್ಗೆ ವಿಷಯವಾರು ಮಾತನಹಿತಿ ನೀಡಿ ಪ್ರೇರಣೆ ನೀಡಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಜೊತೆಗಿದ್ದು ಸಹಕರಿಸಿದರು.


ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಾ| ಎಲ್ಲಮ್ಮ ರವರು ಸರಕಾರಿ ಸಂಯುಕ್ತ ಪ್ರೌಢಶಾಲೆ ರಾಜೀವನಗರ ಇಲ್ಲಿ ಬೇಟಿ ನೀಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳ ಮನೆಗೆ ಶಿಕ್ಷಕ ಮುಖ್ಯ ಶಿಕ್ಷಕರ ಜೊತೆಯಲ್ಲಿ ಹೋಗಿ ಪರೀಕ್ಷಾ ತಯಾರಿಯ ಬಗ್ಗೆ ತಿಳಿದುಕೊಂಡರು. ವಿದ್ಯಾರ್ಥಿಗಳಿಗೆ ಪರೀಕ್ಷಾ ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ಮಾಹಿತಿ ಹಾಗೂ ಅಭ್ಯಾಸದ ಕುರಿತು ಮಾಹಿತಿ ನೀಡಿದರು.